ಊಟದ ವಿಚಾರಕ್ಕೆ ಜಗಳ, ಗಾಜಿನ ಚೂರಿನಿಂದ ಚುಚ್ಚಿ ಯುವಕನ ಕೊಲೆ

ಬೆಂಗಳೂರು, ಡಿ.18- ಊಟದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಗಾಜಿನ ಚೂರಿನಿಂದ ಚುಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇರಿತಕ್ಕೊಳಗಾಗಿ

Read more

ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದ ಯುವಕನ ಇರಿದು ಕೊಲೆ

ಬೆಂಗಳೂರು, ಡಿ.18- ಸ್ನೇಹಿತರೊಂದಿಗೆ ಬಾರ್‍ನಲ್ಲಿ ಪಾರ್ಟಿ ಮಾಡಿ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದ ಯುವಕನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಆರ್‍ಟಿ ನಗರ ಪೊಲೀಸ್

Read more

ಹತ್ತು ದಿನ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಯುವಕನ ಕೊಲೆ

ಬೆಂಗಳೂರು,ಡಿ.12-ಹತ್ತು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಸಂಪಿಗೆಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸರಾಯಿಪಾಳ್ಯದ ನಿವಾಸಿ

Read more

ಮಹಿಳೆ ಚುಡಾಯಿಸುತ್ತಿದ್ದ ಕೂಲಿ ಕಾರ್ಮಿಕನ ಕೊಲೆ

ಬೆಂಗಳೂರು,ಡಿ.10- ತನ್ನ ಜೊತೆ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಚುಡಾಯಿಸುತ್ತಿದ್ದ ಕೂಲಿ ಕಾರ್ಮಿಕನನ್ನು ಕೊಲೆ ಮಾಡಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೆಬಿನಗರ ವ್ಯಾಪ್ತಿಯ ನ್ಯೂತಿಪ್ಪಸಂದ್ರದ

Read more

ತಲ್ವಾರ್ ಹಿಡಿದು ಅಳಿಯನ್ನ ಅಟ್ಟಾಡಿಸಿ ಕೊಲ್ಲಲೆತ್ನಿಸಿದ ಮಾವ..!

ತುಮಕೂರು, ಡಿ.5- ತನ್ನ ಮಗನ ಜತೆ ಸೇರಿಕೊಂಡು ಮಾವನೇ ಅಳಿಯನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು , ಮೊಬೈಲ್‍ನಲ್ಲಿ ಸೆರೆಯಾಗಿರುವ

Read more

ವ್ಯಕ್ತಿ ಕೊಲೆ ಮಾಡಿದ್ದ ಐವರ ಸೆರೆ

ತುಮಕೂರು,ನ.18- ಅಡಿಕೆ ಗರಿಯನ್ನು ಗದ್ದೆ ಬದುವಿನಲ್ಲಿ ಹಾಕಿದ ವಿಚಾರವಾಗಿ ನಡೆದ ಜಗಳದ ವೇಳೆ ವ್ಯಕ್ತಿಯನ್ನು ಕೊಲೆ ಮಾಡಿದ್ದ ಐದು ಮಂದಿಯನ್ನು ಗುಬ್ಬಿ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಗುಬ್ಬಿ

Read more

ಬೈಕ್ ತಗುಲಿದ್ದಕ್ಕೆ ಕಿರಿಕ್, ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ..!

ಬೆಂಗಳೂರು, ಅ.4- ಬೈಕ್‍ಗೆ ಬೈಕ್ ಟಚ್‍ಯಾಗಿದ್ದಕ್ಕೆ ಜಗಳ ತೆಗೆದು ಯುವಕನೊಬ್ಬನನ್ನು ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ರಾತ್ರಿ ಎಚ್‍ಎಎಲ್ ಪೊಲೀಸ್ ಠಾಣೆ

Read more

ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಕೊಲೆ : ಆರು ಮಂದಿ ಆರೋಪಿಗಳ ಸೆರೆ

ಟಿ.ನರಸೀಪುರ, ಸೆ.20 -ತಾಲೂಕಿನ ಕೇತುಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಬನ್ನೂರು ಪೋಲೀಸರು ಯಶಸ್ವಿಯಾಗಿದ್ದು ಘಟನೆಯ ಸಂಬಂಧ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Read more

ಸ್ನೇಹಿತನಿಂದಲೇ ಯುವಕನ ಕೊಲೆ

ಬೆಂಗಳೂರು,ಸೆ.14- ಮಾತನಾಡುತ್ತಾ ನಿಂತಿದ್ದಾಗಲೆ ಸ್ನೇಹಿತರ ನಡುವೆ ಜಗಳ ನಡೆದು ಚಾಕುವಿನಿಂದ ಚುಚ್ಚಿ ಗೆಳೆಯನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.  ಅಕಾಡೆಮಿಯೊಂದರಲ್ಲಿ

Read more

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ

ಹುಬ್ಬಳ್ಳಿ,ಸೆ.8-ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಲಘಟಗಿಯ ಕಲಕುಂಡಿ ಗ್ರಾಮದ ಹೋಳಿಗಣಿ ಸರ್ಕಲ್ ಬಳಿ ನಡೆದಿದೆ. ಗಂಗಾಧರ ನೂಲ್ವಿಜಗದೀಶ್ ತಾಂಬರೆ (25) ಕೊಲೆಯಾದ

Read more