ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರಿಗೆ ತಕ್ಕ ಶಾಸ್ತಿ : ಜ.ರಾವತ್ ಖಡಕ್ ವಾರ್ನಿಂಗ್

ನವದೆಹಲಿ, ಜ.16- ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ದೇಶಗಳ ವಿರುದ್ಧ ಪ್ರಬಲ ಜಾಗತಿಕ ಕ್ರಮ ಕೈಗೊಳ್ಳಬೇಕೆಂದು ಭಾರತದ ತ್ರಿ ಸೇನಾಪಡೆಗಳ ಮಹಾ ದಂಡನಾಯಕ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಆಗ್ರಹಿಸಿದ್ದಾರೆ.

Read more