ಸಂಗೀತ ಸಂಬಂಧಿತ ಸ್ಟಾರ್ಟ ಅಪ್‍ಗಳ ಸ್ಥಾಪನೆಗೆ ಪ್ರಧಾನಿ ಮೋದಿ ಕರೆ

ನವದೆಹಲಿ,ಜ.28- ದೇಶದ ಜನತೆ ಭಾರತೀಯ ಸಂಗೀತವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಬೇಕು ಮತ್ತು ಸಂಗೀತ ಆಧರಿತ ಸ್ಟಾರ್ಟ್ ಆಪ್‍ಗಳನ್ನು ಸ್ಥಾಪಿಸುವ ಮೂಲಕ ಈ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನವನ್ನು ತರಬೇಕು

Read more