ಮೈಸೂರು ನಗರ ಪಾಲಿಕೆ ಚುನಾವಣೆ : ವಿಪಕ್ಷ ಸ್ಥಾನ ಕೂರಲು ಸಿದ್ಧ ಎಂದ ರಾಮದಾಸ್

ಮೈಸೂರು, ಜ.16- ಈ ಬಾರಿಯ ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಆಪರೇಷನ್ ಕಮಲ ನಡೆಸುವುದಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,

Read more