ನಿಯಮ ಬಾಹಿರವಾಗಿ 2 ಕೋಟಿ ಹಣ ಸಾಗಿಸಿದ ಬ್ಯಾಂಕ್ ಸಿಬ್ಬಂದಿ ಅಮಾನತು

ಮೈಸೂರು, ನ.30- ನಿಯಮ ಬಾಹಿರವಾಗಿ ಎರಡು ಕೋಟಿ ಹಣ ಸಾಗಿಸಿದ ಹಿನ್ನೆಲೆಯಲ್ಲಿ ಮೈಸೂರು-ಚಾಮರಾಜ ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಸೀನಿಯರ್ ಅಸಿಸ್ಟೆಂಟ್ ಚೇತನ್‍ಬಾಬು ಅವರನ್ನು ಕರ್ತವ್ಯಲೋಪ

Read more

ಬೆಂಗಳೂರಿನಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿನಿ ಮೈಸೂರಿನಲ್ಲಿ ಪತ್ತೆ

ಮೈಸೂರು, ನ.21- ಕಾಲೇಜಿಗೆ ದಂಡದ ರೂಪದಲ್ಲಿ ಹಣ ಕಟ್ಟಲು ಸಾಧ್ಯವಾಗದೆ ಮನೆ ಬಿಟ್ಟು ನಗರಕ್ಕೆ ಬಂದಿದ್ದ ವಿದ್ಯಾರ್ಥಿನಿಯನ್ನು ಲಷ್ಕರ್ ಠಾಣೆ ಪೋಲೀಸರು ರಕ್ಷಿಸಿದ್ದಾರೆ. 18 ವರ್ಷದ ಯುವತಿಯೊಬ್ಬಳು

Read more

” ಬಿಜೆಪಿ ಬೆಂಬಲ ಕುರಿತಂತೆ ಉಪಚುನಾವಣೆ ಫಲಿತಾಂಶದ ವರೆಗೂ ಕಾದು ನೋಡುವೆ” : ಎಚ್‌ಡಿಕೆ

ಮೈಸೂರು, ನ.21- ಉಪ ಚುನಾವಣೆ ಫಲಿತಾಂಶದ ವರೆಗೂ ಕಾದು ನೋಡುವೆ. ನಂತರದ ಬೆಳವಣಿಗೆ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ

Read more

ತನ್ವೀರ್ ಸೇಠ್ ಹತ್ಯೆಗೆ ಯತ್ನಸಿದವನು ಪಿಎಫ್‍ಐ-ಎಸ್‍ಡಿಪಿಐ ಕಾರ್ಯಕರ್ತ : ಗೃಹ ಸಚಿವ ಬೊಮ್ಮಾಯಿ

ಮೈಸೂರು, ನ.20- ಶಾಸಕ ತನ್ವೀರ್ ಸೇಠ್ ಅವರ ಹತ್ಯೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ಎಂದು ಗೃಹ ಸಚಿವ

Read more

ಜಿ.ಟಿ.ದೇವೇಗೌಡ ನಿವಾಸಕ್ಕೆ ಎಚ್.ವಿಶ್ವನಾಥ್ ಭೇಟಿ

ಮೈಸೂರು, ನ.19- ಉಪಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವುದಾಗಿ ಹೇಳಿರುವ ಶಾಸಕ ಜಿ.ಟಿ.ದೇವೇಗೌಡ ಅವರ ಮನವೊಲಿಸಲು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಅವರು ಇಂದು ಅವರ ನಿವಾಸಕ್ಕೆ ಭೇಟಿ

Read more

“ಕದ್ದು ಓಡಿ ಹೋಗಿ ಬಾದಾಮಿಯಲ್ಲಿ 100 ವೋಟುಗಳಿಂದ ಗೆದ್ದ ಸಿದ್ದರಾಮಯ್ಯ”

ಮೈಸೂರು, ನ.16-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ದು ಓಡಿ ಹೋಗಿ ಬಾದಾಮಿಯಲ್ಲಿ

Read more

ಅನರ್ಹರೆಲ್ಲ ತ್ಯಾಗಿಗಳಲ್ಲ,ಸ್ವಾರ್ಥಿಗಳು : ಸಿದ್ದರಾಮಯ್ಯ

ಮೈಸೂರು,ನ.16-ಅನರ್ಹರೆಲ್ಲ ತ್ಯಾಗಿಗಳಲ್ಲ. ಇವರೆಲ್ಲ ಸ್ವಾರ್ಥಿಗಳು. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಗುಡುಗಿದರು. ತಮ್ಮನ್ನುಭೇಟಿ ಮಾಡಿದ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು,

Read more

ಲಿಂಗಾಂಬುದಿ ಕೆರೆಯಲ್ಲಿ ಶೋವೆಲರ್ ಪಕ್ಷಿಗಳ ನಿಗೂಢ ಸಾವು

ಮೈಸೂರು,ನ.16- ನಗರದ ಲಿಂಗಾಂಬುದಿ ಕೆರೆಯಲ್ಲಿ ವಿಶೇಷ ನಾಥರನ್ ಶೋವೆಲರ್ ಪಕ್ಷಿಗಳು ಮೃತಪಟ್ಟಿವೆ.  ಶೋವೆಲರ್ ಪಕ್ಷಿಗಳು ಪ್ರತಿ ವರ್ಷ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಲಿಂಗಾಂಬುದಿ ಕೆರೆಗೆ ಬಂದು ಬೀಡುಬಿಡುತ್ತವೆ. ಈ

Read more

ಜೋಡಿ ಕೊಲೆ ಮಾಡಿದ್ದ ಆರೋಪಿಗೆ ಮರಣದಂಡನೆ

ಮೈಸೂರು, ನ.14- ಹದಿನೇಳು ವರ್ಷದ ಹಿಂದೆ ಪತ್ನಿ ಹಾಗೂ ಆಕೆಯ ಅಕ್ಕನ ಮಗಳನ್ನು ಕೊಲೆ ಮಾಡಿದ್ದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ತೀರ್ಪು ನೀಡಿದೆ.

Read more

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಪಟ್ಟಿ ಕಡ್ಡಾಯ

ಮೈಸೂರು, ನ.12- ನಗರ ಸೇರಿದಂತೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತ ನಾಡಿದ

Read more