ಈ ಬಾರಿ ದುಂದುವೆಚ್ಚವಿಲ್ಲದೆ ಸಿಂಪಲ್ ದಸರಾ, ಎಸ್.ಎಲ್.ಭೈರಪ್ಪನವರಿಂದ ಉದ್ಘಾಟನೆ : ಸಿಎಂ

ಬೆಂಗಳೂರು, ಆಗಸ್ಟ್ 14 : ನಾಡಹಬ್ಬ ಮೈಸೂರು ದಸರಾ ಈ ಬಾರಿ ದುಂದುವೆಚ್ಚವಿಲ್ಲದೆ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಮೈಸೂರು ದಸರಾ ಆಚರಣೆ ಕುರಿತು

Read more