ಜಮೀನಿನ ಖಾತೆ ಬದಲಾವಣೆಗೆ ಲಂಚ ಸ್ವೀಕರಿಸುತಿದ್ದ ಆರ್ ಐ ಎಸಿಬಿ ಬಲೆಗೆ

ಹುಣಸೂರು, ಜು.5- ಲಂಚ ಸ್ವೀಕರಿಸುತ್ತಿದ್ದ ರಾಜಸ್ವನಿರೀಕ್ಷಕನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ. ಹುಣಸೂರು ತಾಲ್ಲೂಕಿನ ಗಾವಡಗೆರೆಯ ರಾಜಸ್ವ ನಿರೀಕ್ಷಕ ವಿಷಕಂಠನಾಯಕ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬೀಸಿದ್ದ ಬಲೆಗೆ

Read more

ಅತ್ತೆ ಮಗಳು ಕೈಕೊಟ್ಟಿದ್ದಕ್ಕೆ ವಿಷ ಕುಡಿದು ಯುವಕ ಆತ್ಮಹತ್ಯೆ

ಮೈಸೂರು,ಜು.4- ಅತ್ತೆ ಮಗಳು ತನ್ನನ್ನು ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.   ಪಡುವಾರಳ್ಳಿ ನಿವಾಸಿ ಸತೀಶ್ (23)

Read more

ಭಿಕ್ಷೆ ಬೇಡಿ ದೇವಸ್ಥಾನಕ್ಕೆ ದೇಣಿಗೆ ನೀಡುತ್ತಿದ್ದ ವೃದ್ಧೆ ಸಾವು

ಮೈಸೂರು, ಜೂ.26- ಭಿಕ್ಷೆ ಬೇಡಿದ ಹಣದಲ್ಲಿ ದೇವಸ್ಥಾನಕ್ಕೆ ದೇಣಿಗೆ ನೀಡಿದ ವೃದ್ಧೆ ಮರಣ ಹೊಂದಿದ್ದಾರೆ. ಎಂ.ಎನ್.ಸೀತಾ(92) ನಿಧನರಾಗಿರುವ ವೃದ್ಧೆ. ಮೃತರು ನಗರದ ಪಡುವಾರಳ್ಳಿಯ ಪ್ರಸನ್ನ ಆಂಜನೇಯ ದೇವಸ್ಥಾನದ

Read more

ಶಾಸಕ ರಾಮದಾಸ್ ಮೇಲೆ ಸಮಸ್ಯೆಗಳ ಸುರಿಮಳೆ ಸುರಿಸಿದ ಸಾರ್ವಜನಿಕರು

ಮೈಸೂರು,ಜೂ.22-ಶ್ರೀರಾಮಪುರಕ್ಕೆ ಇಂದು ಬೆಳಗ್ಗೆ ಶಾಸಕ ರಾಮದಾಸ್ ಅವರು ವಿವಿಧ ಅಧಿಕಾರಿಗಳೊಂದಿಗೆ ಹೋಗುತ್ತಿದ್ದಂತೆ ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಯನ್ನೇ ಹರಿಸಿದರು.  ಈ ಬಾರಿ ಉತ್ತಮ ಮಳೆಯಾಗಿ ಜಲಾಶಯದಲ್ಲಿ ನೀರಿದ್ದರೂ ನಮಗೆ

Read more

ಮೈಸೂರಲ್ಲಿ ಹೃದಯಾಘಾತದಿಂದ ಯೋಧ ಸಾವು

ಮೈಸೂರು, ಜೂ. 20 -ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆ.ಆರ್.ನಗರ ತಾಲೂಕು ಮೂವತ್ತೂರು ಗ್ರಾಮದ ವಾಸಿ ಮಹೇಶ್(47) ಮೃತ ಯೋಧ. ಈತ ಜಮ್ಮು-ಕಾಶ್ಮೀರ

Read more

ಚರಂಡಿಯಲ್ಲಿ ಕಾಂಡೋಮ್‍ಗಳು ಪತ್ತೆ, ಸ್ಪಾ ಮೇಲೆ ಪೊಲೀಸರ ದಾಳಿ

ಮೈಸೂರು, ಜೂ.20-ಚರಂಡಿ ಸ್ವಚ್ಛತೆ ವೇಳೆ ಭಾರೀ ಪ್ರಮಾಣದಲ್ಲಿ ಕಾಂಡೋಮ್‍ಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸ್ಪಾವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಶಾಸ್ತ್ರಿ

Read more

ಬೆಡ್‍ಗಳಿಲ್ಲದೆ ಬಾಣಂತಿಯರ ನರಳಾಟ, ಚೆಲುವಾಂಬ ಆಸ್ಪತ್ರೆಗೆ ಶಾಸಕ ನಾಗೇಂದ್ರ ದಿಢೀರ್ ಭೇಟಿ

ಮೈಸೂರು,ಜೂ.19-ನಗರದ ಹೆಸರಾಂತ ಚೆಲುವಾಂಬ ಆಸ್ಪತ್ರೆಯಲ್ಲಿ ಬೆಡ್‍ಗಳಿಲ್ಲದೆ ಬಾಣಂತಿಯರು ನೆಲದ ಮೇಲೆ ಮಲಗಿರುವ ವಿಷಯ ತಿಳಿದು ಶಾಸಕ ನಾಗೇಂದ್ರ ಅವರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯಾಧಿಕಾರಿಗಳನ್ನು ತರಾಟೆಗೆ

Read more

ಪ್ರವಾಸಿಗರನ್ನು ಸೆಳೆಯುತ್ತಿದೆ ಮೈದುಂಬಿ ಹರಿಯುತ್ತಿರುವ ಲಕ್ಷ್ಮಣತೀರ್ಥ ನದಿ

ಹುಣಸೂರು, ಜೂ.18- ತಾಲ್ಲೂಕಿನಾದ್ಯಂತ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೆರೆ-ಕಟ್ಟೆಗಳು ಸೇರಿದಂತೆ ಜೀವ ನದಿ , ಲಕ್ಷ್ಮಣ ತೀರ್ಥ ನದಿ ಮೈದುಂಬಿ ಹರಿಯುತ್ತಿದ್ದು , ಪ್ರವಾಸಿಗರನ್ನು

Read more

ಬೆಳೆ ನಾಶವಾಗಿದ್ದಕ್ಕೆ ಆತ್ಮಹತ್ಯೆಗೆ ಮುಂದಾದ ರೈತನ ರಕ್ಷಣೆ

ಮೈಸೂರು, ಜೂ.17- ಮಳೆಯಿಂದ ತುಂಬಿದ್ದ ಕಬಿನಿ ಜಲಾಶಯದಿಂದ ಹರಿಯಬಿಟ್ಟ ನೀರು ಕುಪ್ಪರವಳ್ಳಿಯ ರೈತನ ಜಮೀನಿಗೆ ಹರಿದು ಕಟಾವಿಗೆ ಬಂದಿದ್ದ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ನೊಂದ ರೈತ ಆತ್ಮಹತ್ಯೆಗೆ

Read more

ಮೈಸೂರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸೋದರಮಾವನಿಂದಲೇ ಅತ್ಯಾಚಾರ

ಮೈಸೂರು, ಜೂ.13- ಅಪ್ರಾಪ್ತ ಬಾಲಕಿ ಮೇಲೆ ಸೋದರಮಾವನೇ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಸರಸ್ವತಿಪುರಂ ನಿವಾಸಿ ರಮೇಶ್ (23) ಎಂಬಾತ

Read more