ಚಲನಚಿತ್ರ ವಿತರಕ ನಾಗಪ್ರಸಾದ್ ವಿಧಿವಶ

ಬೆಂಗಳೂರು,ಜ.7- ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಚಲನಚಿತ್ರರಂಗದ ಹೆಸರಾಂತ ವಿತರಕ ನಾಗಪ್ರಸಾದ್ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ

Read more