ಸಾಲಬಾಧೆ : ಕಪಿಲಾನದಿಗೆ ತಾಯಿ-ಮಗಳು ಆತ್ಮಹತ್ಯೆ, ಮೊಮ್ಮಗು ಪಾರು
ನಂಜನಗೂಡು,ಅ.20-ಸಾಲಬಾಧೆಯಿಂದ ನೊಂದು ಮಗಳು ಹಾಗೂ ಮೊಮ್ಮಗಳೊಂದಿಗೆ ಕಪಿಲಾನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ತಾಯಿ-ಮಗಳು ಮೃತಪಟ್ಟಿದ್ದರೆ, ಸದ್ಯ 9 ವರ್ಷದ ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮೈಸೂರಿನ ಜೆಎಸ್ಎಸ್ ಲೇಔಟ್
Read more