ಬಿಜೆಪಿಯವರು ಕರೆಕೊಟ್ಟಿದ್ದ ನರಗುಂದ ಬಂದ್ ಯಶಸ್ವಿ

ನರಗುಂದ(ಗದಗ),ಜ.3- ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿಯವರು ಇಂದು ಕರೆಕೊಟ್ಟ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬೆಳಗ್ಗೆಯಿಂದಲೇ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ

Read more