ಭಾರತೀಯ ಅಧಿಕಾರಿಗಳ ಹನಿಟ್ರಾಪ್‍ಗೆ ಪಾಕ್ ವಿಫಲ ಯತ್ನ

ನವದೆಹಲಿ/ಇಸ್ಲಾಮಾಬಾದ್, ಡಿ.17-ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈ ಕಮಿಷನ್‍ನ ಮೂವರು ಅಧಿಕಾರಿಗಳಿಂದ ಅತ್ಯಂತ ಸೂಕ್ಷ್ಮ ಮಾಹಿತಿ ಪಡೆಯಲು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್(ಐಎಸ್‍ಐ) ಅವರನ್ನು ಹನಿಟ್ರಾಪ್‍ಗೆ(ಮೋಹದ

Read more

ಭಾರತದ 12 ಬೆಸ್ತರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ರಾಮೇಶ್ವರಂ, ಮಾ.26-ಸಾಗರ ಗಡಿ ಪ್ರದೇಶದಲ್ಲಿ ಭಾರತೀಯ ಮೀನುಗಾರರು ಮತ್ತು ಶ್ರೀಲಂಕಾ ನೌಕಾದಳದ ನಡುವೆ ಸಂಘರ್ಷ ಮುಂದುವರಿದಿದೆ. ದ್ವೀಪರಾಷ್ಟ್ರದ ಪ್ರಾದೇಶಿಕ ಜಲ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ ಆರೋಪದ ಮೇಲೆ

Read more

ಭಾರತೀಯ ಮೀನುಗಾರರ ಮೇಲೆ ಲಂಕಾ ನೌಕಾಪಡೆ ದಾಳಿ, ಓರ್ವ ಸಾವು

ರಾಮೇಶ್ವರಂ, ಮಾ.7- ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಗುಂಡಿನ ದಾಳಿ ನಡೆಸಿದ್ದು, ಓರ್ವ ಮೀನುಗಾರ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿದ್ದಾನೆ. ಓರ್ವ ಮೀನುಗಾರನ ಕುತ್ತಿಗೆಗೆ ಗುಂಡು ತಗುಲಿದೆ.

Read more

ಭಾರತದ ಮೀನುಗಾರರನ್ನು ಸೆರೆ ಹಿಡಿದ ಶ್ರೀಲಂಕಾ ನೌಕಾಪಡೆ

ರಾಮೇಶ್ವರಂ, ಫೆ. 2- ಕೊಲಂಬೊ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ತಮಿಳುನಾಡಿನ ಐವರು ಮೀನುಗಾರರನ್ನು ಬಂಧಿಸಿದ್ದಾರೆ.  ಪುದುಕ್ಕೋಟೈ ಜಿಲ್ಲೆಯ ಜಗದಪಟ್ಟಿನಂ ಸಾಗರ

Read more

ಜಲಗಡಿಯಲ್ಲಿ ಮತ್ತೆ ಲಂಕಾ ನೌಕಾಪಡೆ ದೌರ್ಜನ್ಯ, ಬರಿಗೈಲಿ ವಾಪಸ್ಸಾದ ತಮಿಳುನಾಡು 2,000 ಬೆಸ್ತರು

ರಾಮೇಶ್ವರಂ, ಜ.19-ಜಲಗಡಿ ಪ್ರದೇಶದಲ್ಲಿ ತಮಿಳುನಾಡು ಮೀನುಗಾರರು ಮತ್ತು ಬೆಸ್ತರ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಕಚ್ಚತೀವು ಪ್ರದೇಶದಲ್ಲಿ 601 ಯಾಂತ್ರೀಕೃತ ದೋಣಿಗಳೊಂದಿಗೆ ಮೀನುಗಾರಿಕೆಯಲ್ಲಿ ತೊಡಗಿದ್ದ ಬೆಸ್ತರ ಬಲೆಗಳನ್ನು

Read more

ತಮಿಳುನಾಡು ಬೆಸ್ತರು-ಶ್ರೀಲಂಕಾ ನೌಕಾಪಡೆ ನಡುವೆ ತೀವ್ರಗೊಂಡ ಘರ್ಷಣೆ

ರಾಮೇಶ್ವರ, ಡಿ.20-ಭಾರತ ಮತ್ತು ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ತಮಿಳುನಾಡು ಮೀನುಗಾರರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ನಡುವೆ ಸಂಘರ್ಷ ತೀವ್ರಗೊಂಡಿದೆ. ದ್ವೀಪರಾಷ್ಟ್ರದ ನೆಡುನ್‍ತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ಏಳು

Read more

ಶ್ರೀಲಂಕಾ ನೌಕಾಪಡೆ ದಾಳಿಗೆ ಹಲವಾರು ತಮಿಳು ಬೆಸ್ತರಿಗೆ ಗಾಯ

ರಾಮೇಶ್ವರಂ, ಡಿ.11- ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ನಡೆಸಿದರೆನ್ನಲಾದ ದಾಳಿಯಲ್ಲಿ ತಮಿಳುನಾಡಿನ ಅನೇಕ ಮೀನುಗಾರರು ಗಾಯಗೊಂಡಿರುವ ಘಟನೆ ನೆಡುನ್‍ತೀವು ಕರಾವಳಿ ಪ್ರದೇಶದಲ್ಲಿ ಜರುಗಿದೆ.  ಈ ಪ್ರದೇಶದಲ್ಲಿ ತಮಿಳುನಾಡಿನ ಪುದುಕೋಟ್ಟೈ

Read more

ಅಂಡಮಾನ್‍ನಲ್ಲಿ ಭಾರೀ ಬಿರುಗಾಳಿ, ಮಳೆ : ಅಪಾಯದಲ್ಲಿ ಸಿಲುಕಿರುವ 800 ಪ್ರವಾಸಿಗರು

ಪೋರ್ಟ್ ಬ್ಲೇರ್, ಡಿ.7– ಭಾರೀ ಬಿರುಗಾಳಿ ಮತ್ತು ಮಳೆಯಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ತತ್ತರಿಸಿದ್ದು, ಅಪಾಯದಲ್ಲಿ ಸಿಲುಕಿರುವ 800ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆಗೆ ನೌಕಾಪಡೆ ಸಮರೋಪಾದಿ

Read more