ಸಚಿವ ನವಾಬ್ ಮಲ್ಲಿಕ್‍ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ

ನವದೆಹಲಿ, ಏ.22- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂತರಾಗಿ ಜೈಲಿನಲ್ಲಿರುವ ಮಹಾರಾಷ್ಟ್ರ ಸಚಿವ ಮತ್ತು ಎನ್‍ಸಿಪಿ ನಾಯಕ ನವಾಬ್ ಮಲಿಕ್‍ರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

Read more

ಬಾಂಗ್ಲಾ- ಪಾಕ್ ದೇಶಗಳನ್ನು ಭಾರತದೊಂದಿಗೆ ವಿಲೀನಗೊಳಿಸಿ: ಮಹಾರಾಷ್ಟ್ರ ಸಚಿವ ಹೇಳಿಕೆ

ಮುಂಬೈ,ನ.23-ಪಾಕಿಸ್ತಾನ-ಭಾರತ ಗಡಿಭಾಗದಲ್ಲಿ ಪದೇ ಪದೇ ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಎರಡೂ ದೇಶಗಳು ಸಾಮಾಜಿಕವಾಗಿ ವೈರಿಗಳಂತೆ ಕತ್ತಿ ಮಸೆಯುತ್ತಿವೆ. ಈ ಸಂದರ್ಭದಲ್ಲಿ ಹೊಸ ಬೇಡಿಕೆಯೊಂದು ಬಂದಿದ್ದು, ಬಾಂಗ್ಲಾ

Read more