ಸುಕ್ಮಾ ಜಿಲ್ಲೆಯ ಗೊಂಡಾರಣ್ಯದಲ್ಲಿ 20 ನಕ್ಸಲರ ಹತ್ಯೆ

ರಾಯ್‍ಪುರ್, ಜೂ.29- ಜಂಟಿ ಭದ್ರತಾ ಪಡೆಗಳು ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ಗೊಂಡಾರಣ್ಯದಲ್ಲಿ ನಿನ್ನೆಯಿಂದ ಕೈಗೊಂಡಿರುವ ಬಿರುಸಿನ ಕಾರ್ಯಾಚರಣೆಯಲ್ಲಿ 20ಕ್ಕೂ ಹೆಚ್ಚು ನಕ್ಸಲರು ಬಲಿಯಾಗಿ, ಅನೇಕರು ಗಾಯಗೊಂಡಿದ್ದಾರೆ. ಹತ

Read more