ಹೊಸ ನರ್ಸಿಂಗ್‍ಗಳಲ್ಲಿ ಕೌನ್ಸಿಲ್ ಮಾನದಂಡ ಲೋಪ

ಬೆಂಗಳೂರು,ಮಾ.19- ರಾಜ್ಯದಲ್ಲಿ ಹೊಸದಾಗಿ ಅನುಮತಿ ನೀಡಿರುವ ನರ್ಸಿಂಗ್ ಕಾಲೇಜುಗಳು ಭಾರತೀಯ ನರ್ಸಿಂಗ್ ಕೌನ್ಸಿಲ್‍ನ ಮಾನದಂಡದ ಅನುಸಾರ ಮೂಲಸೌಲಭ್ಯ, ಗುಣಮಟ್ಟ ಹೊಂದಿದ್ದರೆ ನಾನು ವಿಧಾಪರಿಷತ್‍ನ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ

Read more