ನೌಕಾದಳಕ್ಕೆ ಐಎನ್‍ಎಸ್ ವೇಲಾ ಜಲಾಂತರ್ಗಾಮಿ ಸೇರ್ಪಡೆ

ಮುಂಬೈ,ನ.25- ಭಾರತೀಯ ನೌಕಾದಳವು ಇಂದು ಇಲ್ಲಿ ಜಲಾಂತರ್ಗಾಮಿ ಐಎನ್‍ಎಸ್ ವೇಲಾವನ್ನು ಸೇರ್ಪಡೆಗೊಳಿಸಿಕೊಂಡಿದ್ದು, ದೇಶದ ನೌಕಾದಳದ ಹಿರಿಮೆಗೆ ಮತ್ತಷ್ಟು ಮೆರುಗು ನೀಡಿದೆ. ಇದು ಕಲ್ವರಿ -ವರ್ಗದ ಜಲಾಂತರ್ಗಾಮಿ ಯೋಜನೆ

Read more