ಟಿಪ್ಪು ಹೆಸರಿನಲ್ಲಿ ಕೋಟಿ ಮೊತ್ತದ ಪ್ರಶಸ್ತಿ ಮೀಸಲಿಡುವಂತೆ ವಾಟಾಳ್ ಒತ್ತಾಯ

ಬೆಂಗಳೂರು, ನ.20- ಸ್ವಾತಂತ್ರ್ಯ ಹೋರಾಟ ಗಾರ, ವೀರ ಸೇನಾನಿ ಟಿಪ್ಪು ಹೆಸರಿನಲ್ಲಿ ಒಂದು ಕೋಟಿ ರೂ. ಮೊತ್ತದ ಪ್ರಶಸ್ತಿ ಮೀಸಲಿಡಬೇಕು, ಜಾತ್ಯತೀತವಾಗಿ ಹೋರಾಟ ಮಾಡಿರುವವರನ್ನು ಗುರುತಿಸಿ ಈ

Read more

ಕೊಟ್ಟಿಗೆಗೆ ನುಗ್ಗಿ 30 ಕುರಿಗಳನ್ನು ಕೊಂದ ಚಿರತೆ

ಕೋಲಾರ, ಮಾ.10- ಕೊಟ್ಟಿಗೆಗೆ ನುಗ್ಗಿದ ಚಿರತೆ 30 ಕುರಿಗಳನ್ನು ಸಾಯಿಸಿರುವ ಘಟನೆ ತಾಲೂಕಿನ ಕ್ಯಾಲನೂರು ಗ್ರಾಮದಲ್ಲಿ ನಡೆದಿದೆ. ಸುನಂದಮ್ಮ ಎಂಬುವವರಿಗೆ ಸೇರಿದ 30 ಕುರಿಗಳನ್ನು ಚಿರತೆ ಸಾಯಿಸಿದ್ದು,

Read more

ಬೋನಿಗೆ ಬಿತ್ತು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ

ಟಿ.ನರಸೀಪುರ, ಫೆ.3- ಕಳೆದ ಕೆಲವು ದಿನಗಳಿಂದ ಕುರಿ,ಕೋಳಿ ಮತ್ತು ನಾಯಿಗಳನ್ನು ತಿಂದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದ್ದ ಚಿರತೆಯನ್ನು ಬಲೆಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ

Read more

ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಫೈಟ್, ಗುಂಡಣ್ಣನಿಗೂ ಲಕ್

ಬೆಂಗಳೂರು, ಅ.7- ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಇದೇ 25ರಂದು ಚುನಾವಣೆ ನಿಗದಿಯಾಗಿರುವ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ

Read more

ಕಟ್ಟಡ ತೆರವು ವೇಳೆ ಕಲ್ಲು ತೂರಾಟ, ಭಟ್ಕಳ ಉದ್ವಿಗ್ನ

ಭಟ್ಕಳ, ಸೆ.14-ಏಕಾಏಕಿ ಅಂಗಡಿ ತೆರವುಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕರು ಪುರಸಭೆ ಕಟ್ಟಡಕ್ಕೆ ಕಲ್ಲು ತೂರಾಡಿದ್ದರಿಂದ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Read more

ಹಣ ಕದ್ದಳೆಂದು ಬೆಂಕಿ ಹಚ್ಚಿ ಗರ್ಭಿಣಿ ಕೊಲೆ

ಕಲಬುರಗಿ,ಸೆ.11-ಹಣ ಕದ್ದಳೆಂದು ಪತಿ ಮತ್ತು ಆಕೆಯ ಅತ್ತೆ ಬೆಂಕಿ ಹಚ್ಚಿದ್ದ ಪರಿಣಾಮ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಇಂದು ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.  ಪೂಜಾ ಸಾವನ್ನಪ್ಪಿರುವ

Read more

ದರ್ಪ ತೋರಿಸಿದ ಗ್ರಾ.ಪಂ ಸದಸ್ಯೆಯ ಪತಿಗೆ ಬಿತ್ತು ಗೂಸಾ

ತುಮಕೂರು, ಜು.14- ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯೊಬ್ಬರು ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮುಂದೆ ದರ್ಪ ತೋರಲು ಹೋಗಿ ಹಿಗ್ಗಾಮುಗ್ಗಾ ಥಳಿಸಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ

Read more

ಪೌರಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ಇಳಿಸಿದ ಗ್ರಾಪಂ ಅಧ್ಯಕ್ಷೆ , ಪಿಡಿಒ ವಜಾ

ಮೈಸೂರು,ಜೂ.9– ಪೌರಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮುಂಡಿ ಬೆಟ್ಟದ ಗ್ರಾಪಪಂಚಾಯ್ತಿ ಅಧ್ಯಕ್ಷೆ ಗೀತಾ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಆನಂದ್ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

Read more

ಅಪರಿಚಿತ ತಾಯಿ ಮತ್ತು ಮಗುವಿನ ಶವ ಪತ್ತೆ

ತುರುವೇಕೆರೆ, ಜೂ.2– ತಾಲೂಕಿನ ಅಮ್ಮಸಂದ್ರ ರೈಲ್ವೆ ನಿ ಲ್ದಾಣದ ಸ್ವಲ್ಪ ದೂರದಲ್ಲಿ ಅಪರಿಚಿತ ತಾಯಿ ಮತ್ತು ಪುಟ್ಟ ಮಗುವಿನ ಶವ ಪತ್ತೆಯಾಗಿದೆ. ತಾಯಿ-ಮಗು ಇಬ್ಬರೂ ರೈಲ್ವೆ ಹಳಿ

Read more

ಮೈಸೂರು ಪಾಲಿಕೆಯಲ್ಲಿ ಕೈ-ಕೈ ಮಿಲಾಯಿಸುವ ಹಂತ ತಲುಪಿದ ಸದಸ್ಯರ ನಡುವೆ ಗಲಾಟೆ

ಮೈಸೂರು, ಮೇ 9- ಪಾಲಿಕೆ ಸಭೆ ವೇಳೆ ಶಾಸಕ ಸೋಮಶೇಖರ್ ಹಾಗೂ ಪಾಲಿಕೆ ಸದಸ್ಯರ ನಡುವೆ ಗಲಾಟೆ ನಡೆದು ಕೈ-ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ಇಂದು

Read more