ಮುಂದಿನ 3 ವರ್ಷಗಳಲ್ಲಿ ಹೆಚ್ಚಾಗಲಿವೆ ಸೈಬರ್ ದಾಳಿಗಳು

ನವದೆಹಲಿ, ಜು.24- ಮುಂದಿನ ಮೂರು ವರ್ಷಗಳಲ್ಲಿ ಅತ್ಯಾಧುನಿಕ ಮತ್ತು ವಿನಾಶಕಾರಿ ಸೈಬರ್ ಅಪರಾಧಗಳು ದೇಶಾದ್ಯಂತ ತೀವ್ರವಾಗಿ ಹೆಚ್ಚಲಿವೆ. ಕಂಪ್ಯೂಟರ್ ವ್ಯವಸ್ಥೆಯನ್ನು ಹಾಳುಗೆಡಹುವ 200 ದಶಲಕ್ಷ ಮಾಲ್‍ವೇರ್‍ಗಳು ಹಾಗೂ

Read more