ಕಮಾಲ್ ಮಾಡಿ ಟೀಮ್ ಇಂಡಿಯಾ ಗೆಲ್ಲಿಸಿದ ಕಾರ್ತಿಕ್

ಕೊಲಂಬೊ, ಮಾ.18- ಯುಗಾದಿ ಹಬ್ಬದ ಬೆಲ್ಲವನ್ನು ನಾಡಿನ ಜನತೆಗೆ ಹಂಚಬೇಕೆಂದು ಬಯಸಿದ ರೋಹಿತ್‍ಶರ್ಮಾರ ಬಳಗಕ್ಕೆ ಬಾಂಗ್ಲಾದ ಸೌಮ್ಯಸರ್ಕಾರ್ ಎಸೆದ ಕೊನೆಯ ಚೆಂಡು ಸಿಹಿಯಾಗುತ್ತದೆಯೋ ಕಹಿಯ ಅನುಭವ ನೀಡುತ್ತದೋ

Read more