ರಾಜ್ಯದಲ್ಲಿ ಉಪ್ಪಿನ ಅಭಾವವಿಲ್ಲ ಸಾರ್ವಜನಿಕರಿಗೆ ಆಹಾರ ಸಚಿವ ಯು.ಟಿ.ಖಾದರ್ ಅಭಯ

ಬೆಂಗಳೂರು, ನ.13-ದೇಶದಲ್ಲಿ ಎಲ್ಲೂ ಸಹ ಉಪ್ಪಿನ ಅಭಾವ ಎದುರಾಗಿಲ್ಲ. ದುಪ್ಪಟ್ಟು ಬೆಲೆ ಕೊಟ್ಟು ಖರೀದಿಸುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.ಈ

Read more