ಉತ್ತರ ಕೊರಿಯಾದಿಂದ ಮತ್ತೆ ಕ್ಷಿಪಣಿ ಉಡಾವಣೆ, ಟ್ರಂಪ್ ಕೆಂಡಾಮಂಡಲ

ಸಿಯೋಲ್(ದಕ್ಷಿಣ ಕೊರಿಯಾ), ಜು.4-ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಮಹಾ ಶಕ್ತಿಶಾಲಿ ರಾಷ್ಟ್ರ ಅಮೆರಿಕ ಎಚ್ಚರಿಕೆಯನ್ನು ಧಿಕ್ಕರಿಸಿ ಉತ್ತರ ಕೊರಿಯಾ ಇಂದು ಮತ್ತೊಂದು ಖಂಡಾಂತರ ಕ್ಷಿಪಣೆ ಉಡಾವಣೆ ಮಾಡಿದೆ.

Read more