ಫೇಸ್‍ಬುಕ್, ಟ್ವೀಟರ್‍ನಿಂದಲೂ ಎಲ್‍ಪಿಜಿ ಸಿಲಿಂಡರ್ ಬುಕ್ ಮಾಡಬಹುದು..!

ನವದೆಹಲಿ, ಜ.9-ಎಲ್‍ಪಿಜಿ ಗ್ರಾಹಕರು ಇನ್ನು ಮುಂದೆ ಫೇಸ್‍ಬುಕ್ ಮತ್ತು ಟ್ವೀಟರ್‍ನಿಂದಲೂ ಅಡುಗೆ ಅನಿಲ ಬುಕ್ ಮಾಡಬಹುದು ! ಇಷ್ಟು ದಿನ ಫೋನ್ ಮತ್ತು ಎಸ್‍ಎಂಎಸ್ ಮೂಲಕ ಲಭಿಸುತ್ತಿದ್ದ

Read more