ಅಫ್ಘನ್ ಭದ್ರತಾ ಪಡೆಗಳ ಮೇಲೆ ಭಯಾನಕ ದಾಳಿ ನಡೆಸುವುದಾಗಿ ತಾಲಿಬಾನ್ ಘೋಷಣೆ

ಕಾಬೂಲ್/ಇಸ್ಲಾಮಾಬಾದ್, ಏ.28-ಅಫ್ಘನ್ ಭದ್ರತಾ ಪಡೆಗಳು ಮತ್ತು ಮಿತ್ರ ಕೂಟಗಳ ಮೇಲೆ ಭಯಾನಕ ದಾಳಿಯನ್ನು ತೀವ್ರಗೊಳಿಸುವುದಾಗಿ ಘೋಷಿಸಿರುವ ತಾಲಿಬಾನ್ ಉಗ್ರರು, ದೇಶದಲ್ಲಿ ತಮ್ಮ ರಾಜಕೀಯ ನೆಲೆಯನ್ನು ನಿರ್ಮಿಸುವುದಾಗಿಯೂ ಪ್ರಕಟಿಸಿದ್ದಾರೆ.

Read more