ನಟ ವಿನೋದ್‍ರಾಜ್‍ ಕಾರಿನಲ್ಲಿದ್ದ 1 ಲಕ್ಷ ಹಣ ದೋಚಿದ್ದ ಆರೋಪಿ ಅಂದರ್

ಬೆಂಗಳೂರು,ನ.9-ನಟ ವಿನೋದ್ ರಾಜ್‍ಗೆ ಯಾಮಾರಿಸಿ ಒಂದು ಲಕ್ಷ ದೋಚಿದ್ದ ಆರೋಪಿಯನ್ನು ನೆಲಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಓಜಿಕುಪ್ಪಂ ಮೂಲದ ರಾಜು ಅಲಿಯಾಸ್ ಹೈಟೆಕ್ ರಾಜ ಬಂಧಿತ ಆರೋಪಿ. 

Read more