ಒಎನ್‌ಜಿಸಿಯಲ್ಲಿ ಆಫೀಸರ್ ಹುದ್ದೆಗಳ ನೇಮಕಾತಿ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ಒಎನ್‌ಜಿಸಿ)ದಲ್ಲಿ ಖಾಲಿ ಇರುವ 107 ಮೆಡಿಕಲ್ ಆಫೀಸರ್, ಸೆಕ್ಯುರಿಟಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 18.06.2019

Read more

‘ಸೌಭಾಗ್ಯ ಯೋಜನೆ’ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

ಹೊಸದೆಹಲಿ, ಸೆ.25 : ಬಡವರಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವ 16,320 ಕೋಟಿ ರೂ. ಮೊತ್ತದ ‘ಸೌಭಾಗ್ಯ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.

Read more