ಖಾಸಗಿ ಬಸ್ಗಳ ಆನ್ಲೈನ್ ಟಿಕೆಟ್ ಬುಕಿಂಗ್ ರದ್ದು ಮಾಡಲಾಗುತ್ತಿದೆ ಎಂಬುದು ವದಂತಿಯಷ್ಟೇ
ಬೆಂಗಳೂರು,ನ.3- ಖಾಸಗಿ ಬಸ್ಗಳ ಆನ್ಲೈನ್ ಟಿಕೆಟ್ ಬುಕಿಂಗ್ ರದ್ದು ಮಾಡಲಾಗುತ್ತಿದೆ ಎಂಬುದು ವದಂತಿ ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಸ್ಟೇಟ್ಗ್ಯಾರೇಜ್ ಬಳಸುವವರು ಆನ್ಲೈನ್ ಬುಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.
Read more