ಕೊನೆಗೂ ಪೊಲೀಸ್ ಪೇದೆಗಳ ಆರ್ಡರ್ಲಿ ಪದ್ಧತಿ ರದ್ದುಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು,ಮಾ.30-ಬ್ರಿಟಿಷರ ಕಾಲದಿಂದಲೇ ಜಾರಿಗೆ ಬಂದಿದ್ದ ಪೊಲೀಸ್ ಪೇದೆಗಳ ಆರ್ಡರ್ಲಿಪದ್ಧತಿಯನ್ನು ಸರ್ಕಾರ ಕೊನೆಗೂ ರದ್ದುಗೊಳಿಸಿದೆ. ಅಪರಾಧ ನಿಯಂತ್ರಣ, ಕ್ರಿಮಿನಲ್‍ಗಳ ಬಂಧನ, ಕಾನೂನು ಸುವ್ಯವಸ್ಥೆ ಪರಿಪಾಲನೆ ವಿಷಯಗಳ ಬಗ್ಗೆ ಒಂದು

Read more