ಉಕ್ರೇನ್‍ನಲ್ಲಿ ರಷ್ಯಾ ಆಕ್ರಮಣ ಭೀತಿ, ದೇಶ ತೊರೆಯಲು ರಾಯಭಾರಿ, ಸಿಬ್ಬಂದಿಗೆ ಅಮೆರಿಕಾ ಸೂಚನೆ

ವಾಷಿಂಗ್ಟನ್, ಜ. 24-ರಷ್ಯಾದ ಆಕ್ರಮಣದ ಭೀತಿಯ ನಡುವೆ ಉಕ್ರೇನ್‍ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿರುವ ಎಲ್ಲಾ ಸಿಬ್ಬಂದಿ ಕುಟುಂಬದವರು ದೇಶ ತೊರೆಯುವಂತೆ ವಿದೇಶಾಂಗ ಇಲಾಖೆ ಆದೇಶಿಸಿದೆ. ಕೈವ್‍ನಲ್ಲಿರುವ ಅಮೆರಿಕ

Read more