ಆಸ್ಕರ್ ಪ್ರಶಸ್ತಿ 2020 : ಪ್ಯಾರಾಸೈಟ್, 1917, ಜೋಕರ್‌ ಚಿತ್ರಗಳಿಗೆ ಪ್ರಶಸ್ತಿಗಳ ಸುರಿಮಳೆ…!

ಲಾಸ್ ಏಂಜೆಲ್ಸ್, ಫೆ.10-ಚಿತ್ರರಂಗದ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿತವಾದ ಪ್ರತಿಷ್ಠಿತ ಆಸ್ಕರ್ 2020 ಅವಾರ್ಡ್‍ಗಳನ್ನು ಸಾಧಕರಿಗೆ ನೀಡಲಾಗಿದ್ದು, ಪ್ಯಾರಾಸೈಟ್, 1917 ಮತ್ತು ಜೋಕರ್ ಸಿನಿಮಾಗಳಿಗೆ ಪ್ರಶಸ್ತಿಗಳ ಸುರಿಮಳೆಯಾಗಿದೆ. 

Read more