ವಿಶ್ವದಾದ್ಯಂತ 1.10 ಕೋಟಿ ಕೊರೋನಾ ಸೋಂಕಿತರು, 5.25 ಲಕ್ಷ ಮಂದಿ ಬಲಿ..!

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜು.3- ಕೋವಿಡ್-19 ವೈರಸ್ ಹಾವಳಿಯಿಂದ ವಿಶ್ವವ್ಯಾಪಿ ಸೋಂಕಿನ ನಂಜು ಏರುತ್ತಲೇ ಇದ್ದು, ಇಡೀ ಲೋಕವೇ ಪರಿತಪಿಸುವಂತಾಗಿದೆ. 240ಕ್ಕೂ ಹೆಚ್ಚು ದೇಶಗಳಲ್ಲಿ ರೋಗಿಗಳು ಮತ್ತು ಮೃತರ ಸಂಖ್ಯೆ

Read more