ಪಾಕ್ ನಲ್ಲಿ ಉಗ್ರರ ಅಟ್ಟಹಾಸ : ಕೋರ್ಟ್ ಬಳಿ ಸರಣಿ ಸ್ಫೋಟ, ಹಲವರ ಸಾವು

ಪೇಶಾವರ್, ಫೆ.21- ಪಾಕಿಸ್ತಾನ ದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಖೈಬರ್ ಪಕ್ತುನ್‍ಖ್ವಾ ಪ್ರಾಂತ್ಯದ ನ್ಯಾಯಾಲಯವೊಂದರ ಹೊರಗೆ ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್‍ಸ್ಫೋಟಗಳಲ್ಲಿ ಹಲವರು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ. ಭಯೋತ್ಪಾದಕರು ಸರಣಿ

Read more

ಮುಂಬೈ ದಾಳಿ : ಲಖ್ವಿ ಮತ್ತು ಇತರ 6 ಆರೋಪಿಗಳಿಗೆ ಪಾಕ್ ಕೋರ್ಟ್ ನೋಟಿಸ್

ಲಾಹೋರ್, ಸೆ.8-ಮುಂಬೈ ದಾಳಿ ಪ್ರಕರಣದ ರೂವಾರಿ ಲಷ್ಕರ್-ಇ-ತೊಯ್ಬಾ ಕಮಾಂಡರ್ ಝಾಕಿರ್ ರೆಹಮಾನ್ ಲಖ್ವಿ ಮತ್ತು ಇತರ ಆರು ಆರೋಪಿಗಳಿಗೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ನೋಟಿಸ್‍ಗಳನ್ನು ಜಾರಿಗೊಳಿಸಿದೆ.

Read more