ಪಾಕ್-ಚೀನಾದಿಂದ ಭಾರತದ 1 ಲಕ್ಷ ವೆಬ್‍ಸೈಟ್ ಹ್ಯಾಕ್

ನವದೆಹಲಿ, ಮಾ.7- ಭಾರತದ ಮೇಲೆ ಸದಾ ದ್ವೇಷ ಕಾರುವ ಚೀನಾ ಮತ್ತು ಪಾಕಿಸ್ತಾನ 2015ರಿಂದ ದೇಶದ 1 ಲಕ್ಷಕ್ಕೂ ಅಧಿಕ ವೆಬ್‍ಸೈಟ್‍ಗಳಿಗೆ ಕನ್ನ ಹಾಕಿರುವ ಮಾಹಿತಿ ಬಹಿರಂಗಗೊಂಡಿದೆ.

Read more