ಭಾರತದ ಸೇನಾ ಬತ್ತಳಿಕೆಗೆ ಸೇರಲಿದೆ ಶಸ್ತ್ರಸಜ್ಜಿತ ಪ್ರಿಡೇಟರ್ ಡ್ರೋಣ್

ನವದೆಹಲಿ, ಮಾ.10- ಶತ್ರು ರಾಷ್ಟ್ರಗಳ ಮೇಲೆ ಹದ್ದಿನ ಕಣ್ಣಿಡಲು ಹಾಗೂ ತನ್ನ ಸಮುದ್ರ ಮತ್ತು ಭೂ ರಕ್ಷಣಾ ಸಾಮಥ್ರ್ಯ ವೃದ್ಧಿಸಿಕೊಳ್ಳುವ ಉದ್ದೇಶದಿಂದ ಭಾರತ 30 ಸಶಸ್ತ್ರ ಡ್ರೋಣ್ಗಳನ್ನು

Read more

‘ನಾನು ಅಧ್ಯಕ್ಷನಾದರೆ ಭಾರತಕ್ಕೆ ಎಲ್ಲ ರೀತಿಯ  ಬೆಂಬಲ’ : ಬಿಡೆನ್ ಘೋಷಣೆ

ವಾಷಿಂಗ್ಟನ್, ಆ.16- ತಾವು ಅಮೆರಿಕಾ ಅಧ್ಯಕ್ಷರಾಗಿ ಚುನಾಯಿತರಾದರೆ ಪ್ರಸ್ತುತ ಭಾರತ ಎದುರಿಸುತ್ತಿರುವ ಸಮಸ್ಯೆ ಸಂಘರ್ಷ ಮತ್ತು ಸವಾಲುಗಳನ್ನು ನಿಭಾಯಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷ

Read more

ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ಯೋಧರು ಹುತಾತ್ಮ

ಶ್ರೀನಗರ, ಮೇ 2- ಇಡೀ ವಿಶ್ವವೇ ಕಿಲ್ಲರ್ ಕೊರೊನಾ ವಿರುದ್ಧ ಒಗ್ಗೂಡಿ ಹೋರಾಟುತ್ತಿದ್ದರೆ ಭಾರತದ ಮೇಲೆ ಸದಾ ವಿಷ ಕಾರುವ ಪಾಕಿಸ್ತಾನ ತನ್ನ ಕುತಂತ್ರದ ದ್ವೇಷಾಸೂಯೆಯನ್ನು ಮತ್ತೊಮ್ಮೆ

Read more

ಪಾಕಿಸ್ತಾನದಲ್ಲಿ ಬಸ್‍ಗೆ ಅಪ್ಪಳಿಸಿದ ರೈಲು, 24 ಮಂದಿ ದುರ್ಮರಣ..!

ಕರಾಚಿ, ಫೆ.29-ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮಾನವ ರಹಿತ ಲೆವಲೆ ಕ್ರಾಸಿಂಗ್‍ನಲ್ಲಿ ಪ್ರಯಾಣಿಕರಿದ್ದ ಬಸ್‍ಗೆ ರೈಲೊಂದು ಅಪ್ಪಳಿಸಿ ಭೀಕರ ದುರ್ಘಟನೆಯಲ್ಲಿ ಮಕ್ಕಳೂ ಸೇರಿದಂತೆ 24ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

Read more

‘ಭಯೋತ್ಪಾದನೆಗೆ ಪಾಕ್ ನರಮಂಡಲವಿದ್ದಂತೆ’

ನವದೆಹಲಿ, ಫೆ.20- ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯವನ್ನು ದಾರಿ ತಪ್ಪಿಸುವ ತನ್ನ ತಂತ್ರವನ್ನು ನಿಲ್ಲಿಸಬೇಕು ಎಂದು ಭಾರತ ಮಂಗಳವಾರ ಆಗ್ರಹಿಸಿದೆ. ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತ

Read more

ಭಾರತದೊಳಗೆ ಉಗ್ರರು ನುಸುಳಲು ಪಾಕ್ ಕುಮ್ಮಕ್ಕು

ನವದೆಹಲಿ, ಮೇ 10- ಕಾಶ್ಮೀರ ಕಣಿವೆಯ ಜಮ್ಮು ಪ್ರಾಂತ್ಯದಲ್ಲಿ ಉಗ್ರರ ನುಸುಳುವಿಕೆ ಗಣನೀಯವಾಗಿ ಹೆಚ್ಚಾಗುತ್ತಿರುವ ಬಗ್ಗೆ ಭಾರತೀಯ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ. ಜಮ್ಮು ಮತ್ತು

Read more

ಮತ್ತಷ್ಟು ಸಂಕಷ್ಟಗಳ ಸುಳಿಯಲ್ಲಿ ಕುಲಭೂಷಣ್ ಜಾಧವ್

ಇಸ್ಲಾಮಾಬಾದ್, ಫೆ.6-ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಈಗಾಗಲೇ ಮರಣದಂಡನೆಗೆ ಗುರಿಯಾಗಿರುವ ಭಾರತದ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್ ಈಗ ಮತ್ತಷ್ಟು ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದ್ದಾರೆ.

Read more

ಗಡಿಯಲ್ಲಿ ಮತ್ತೆ ಪಾಕ್ ಪುಂಡಾಟ, ಭಾರತ ಯೋಧರ ದಿಟ್ಟ ಪ್ರತ್ಯುತ್ತರ

ಜಮ್ಮು, ಜ.30-ಕಣಿವೆ ರಾಜ್ಯ ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನಿ ಸೇನಾ ಪಡೆಗಳು ಇಂದು ಮತ್ತೆ ಪುಂಡಾಟ ನಡೆಸಿದ್ದಾರೆ. ಗಡಿ ನಿಯಂತ್ರಣ ರೇಖೆ(ಎಲ್‍ಒಸಿ)ಯ ಸೇನಾ ಮುಂಚೂಣಿ ನೆಲೆಗಳು

Read more

ಗಡಿಯಲ್ಲಿ ಮತ್ತೆ ಪಾಕಿಗಳ ಪುಂಡಾಟ

ಶ್ರೀನಗರ, ಜ.12-ಭಾರತ ಸೇನಾ ಪಡೆಗಳು ನಡೆಸಿದ ಮಿಂಚಿನ ದಾಳಿಯಿಂದ ತಬ್ಬಿಬ್ಬಾಗಿದ್ದ ಪಾಕಿಸ್ತಾನಿ ಯೋಧರು ಮತ್ತೆ ಕಣಿವೆ ರಾಜ್ಯದಲ್ಲಿ ಪುಂಡಾಟ ಆರಂಭಿಸಿದ್ದಾರೆ. ಜ ಮ್ಮು ಮತ್ತು ಕಾಶ್ಮೀರದ ಉರಿ

Read more

ಪಾಕ್‍ನಲ್ಲಿ ಭಯೋತ್ಪಾದನೆ ದಮನಕ್ಕೆ ಮಿತ್ರರಾಷ್ಟ್ರಗಳಿಗೆ ಅಮೆರಿಕ ಸಾಥ್

ಬ್ರುಸ್ಸೆಲ್ಸ್/ವಾಷಿಂಗ್ಟನ್, ನ.10-ಪಾಕಿಸ್ತಾನವು ಭಯೋತ್ಪಾದಕರ ಸುರಕ್ಷಿತ ಸ್ವರ್ಗ ಆಗದಿರುವಂತೆ ದೃಢಪಡಿಸಿಕೊಳ್ಳಲು ಅಮೆರಿಕ ಬಯಸುತ್ತದೆ ಎಂದು ಹೇಳಿರುವ ರಕ್ಷಣಾ ಸಚಿವ ಜಿಮ್ ಮ್ಯಾಟಿಸ್, ಉಗ್ರರನ್ನು ದಮನ ಮಾಡಲು ಇಸ್ಲಾಮಾಬಾದ್‍ಗೆ ಎಲ್ಲ

Read more