ಮಲ್ಲಸಂದ್ರದ ಹೊರವಲಯದಲ್ಲಿ ಚಿರತೆ ಸಾವು

ಗೌರಿಬಿದನೂರು, ಡಿ.22-ತಾಲೂಕಿನ ತೊಂಡೇಬಾವಿ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ ಚಿರತೆಯೊಂದು ಮೃತಪಟ್ಟಿರುವುದು ಪತ್ತೆಯಾಗಿದೆ. ಸುಮಾರು 4 ವರ್ಷದ ಗಂಡು ಚಿರತೆ ಮಲ್ಲಸಂದ್ರ ಗ್ರಾಮದ ಹೊರವಲಯದ ಬೆಟ್ಟಗಳ ತಪ್ಪಲಲ್ಲಿ ಪತ್ತೆಯಾಗಿದೆ.

Read more