ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರ ಮುಕ್ತಾಯ ಸಮಾರಂಭ

  ಮುಧೋಳ,ಫೆ.14- ಇಂದಿನ ಸಮಾಜದಲ್ಲಿ ವಿದ್ಯಾರ್ಥಿನಿಯರು ದಾರಿದೀಪವಿದ್ದಂತೆ. ನೀವು ಸಮಾಜವನ್ನು ಬೆಳಗಬಲ್ಲಿರಿ, ಸಮಾಜವೇ ನಿಮ್ಮ ಕೈಯಲ್ಲಿದೆ. ಎಲ್ಲ ಫಲಿತಾಂಶಗಳಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸುತ್ತಿದ್ದಾರೆ. ತಾವುಗಳು ಪರೀಕ್ಷೆಯಲ್ಲಿ ಉತ್ತಮ

Read more