ಪರಪ್ಪನ ಅಗ್ರಹಾರ ಕರ್ಮಕಾಂಡ : ಅಧಿಕಾರಿಗಳೇ ನಾಶಪಡಿಸಿದರೇ ಸಾಕ್ಷ್ಯಗಳನ್ನು..?

ಬೆಂಗಳೂರು, ಜು.15- ಇದೇ ತಿಂಗಳ ಜು.10ರಂದು ನಗರದ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದ ಕಾರಾಗೃಹದ ಡಿಐಜಿ ಡಿ.ರೂಪ ಅವರು ಸಂಗ್ರಹಿಸಿದ್ದ ಕೆಲ ದಾಖಲೆಗಳನ್ನು ಇಲ್ಲಿನ ಅಧಿಕಾರಿಗಳೇ ನಾಶ

Read more

ಪರಪ್ಪನ ಅಗ್ರಹಾರ ಜೈಲಿನ ಅಕ್ರಮದ ತನಿಖೆಗೆ ವಿನಯ್‍ಕುಮಾರ್ ನೇಮಕ

ಬೆಂಗಳೂರು, ಜು.14-ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ವಿನಯ್‍ಕುಮಾರ್ ಅವರನ್ನು ನೇಮಿಸಿ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ.

Read more

‘ನೀನೇ ಜಯಲಲಿತಾರನ್ನು ಕೊಂದ ಕೊಲೆಪಾತಕಿ, ನೀನು ಪ್ರಾಯಶ್ಚಿತ್ತ ಅನುಭವಿಸಲೇಬೇಕು..”

ಬೆಂಗಳೂರು, ಮಾ.23-ಜಯಲಲಿತಾ ಕೊಲೆಗೆ ನೀನೇ ಕಾರಣ. ನೀನು ಸಂಚು ಮಾಡಿ ಅವರನ್ನು ಕೊಲೆ ಮಾಡಿರುವೆ.. ನೀನು ಮಾಡಿದ ಪಾಪದ ಕೆಲಸಕ್ಕಾಗಿ ಅಣು ಅಣುವಾಗಿ ಹಿಂಸೆ ಅನುಭವಿಸುವೆ. ನೀನು

Read more

ಶಶಿಕಲಾ ತುಮಕೂರು ಜೈಲಿಗೆ ಸ್ಥಳಾಂತರ…?

ತುಮಕೂರು, ಮಾ.7-ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡಿನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮತ್ತು ಆಕೆಯ ಆಪ್ತೆ ಇಳವರಸಿ ತುಮಕೂರು ಜೈಲಿಗೆ ಸ್ಥಳಾಂತರಗೊಳ್ಳುವರೇ…? ಹೌದು, ಇಲ್ಲಿನ

Read more

ಜೈಲು ಅಧಿಕಾರಿಗಳ ಎಡವಟ್ಟು ; ಪರಪ್ಪನ ಅಗ್ರಹಾರ ಜೈಲಿನಿಂದ ವಿಚಾರಣಾಧೀನ ಕೈದಿ ಎಸ್ಕೇಪ್

ಬೆಂಗಳೂರು. ಫೆ. 21 : ಜೈಲು ಅಧಿಕಾರಿಗಳ ಎಡವಟ್ಟಿನಿಂದ ಪರಪ್ಪನ ಅಗ್ರಹಾರ ಜೈಲಿನಿಂದ ವಿಚಾರಣಾಧೀನ ಕೈದಿ ಎಸ್ಕೇಪ್ ಆಗಿರುವ ಘಟನೆ ಇಂದು ನಡೆದಿದೆ.  ಹೇಮಂತ್ ಎಸ್ಕೇಪ್ ಅಗಿರುವ

Read more

ಶಶಿಕಲಾ ಪಕ್ಕದ ಸೆಲ್’ನಲ್ಲಿದ್ದ ಸೈನೇಡ್ ಮಲ್ಲಿಕಾ ಹಿಂಡಲಗಾ ಜೈಲಿಗೆ ಶಿಫ್ಟ್

ಬೆಂಗಳೂರು , ಫೆ.21-ಖೈದಿ ಸೈನೇಡ್ ಮಲ್ಲಿಕಾಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ

Read more

ಚೆನ್ನೈ ಜೈಲಿಗೆ ಚಿನ್ನಮ್ಮ ಶಿಫ್ಟ್..?

ಚೆನ್ನೈ, ಫೆ.20- ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನಿಂದ ಶಿಕ್ಷಕೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನಅಗ್ರಹಾರ ಕಾರಾಗೃಹದಲ್ಲಿರುವ ಶಶಿಕಲಾ ನಟರಾಜನ್ ಅವರನ್ನು ಚೆನ್ನೈ ಜೈಲಿಗೆ ವರ್ಗಾಯಿಸಲು ಅಗತ್ಯವಾದ ಎಲ್ಲ

Read more

ಪರಪ್ಪನ ಅಗ್ರಹಾರ ಜೈಲಿಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಭೇಟಿ ಹಿನ್ನೆಲೆಯಲ್ಲಿ ಟೈಟ್ ಸೆಕ್ಯೂರಿಟಿ

ಬೆಂಗಳೂರು, ಫೆ.17- ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿ ಮಾಡಲಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹದ ಸುತ್ತಮುತ್ತ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ.

Read more

ಪರಪ್ಪನ ಅಗ್ರಹಾರ ಜೈಲು ಮತ್ತೆ ತಮಿಳುನಾಡು ಶಕ್ತಿಕೇಂದ್ರವಾಗಲಿದೆಯೇ…?

ಬೆಂಗಳೂರು, ಫೆ.16-ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೊಂದು ತಮಿಳುನಾಡು ಸರ್ಕಾರದ ಕೇಂದ್ರ ಕಾರ್ಯಸ್ಥಾನವಾಗುವುದೇ…? ಅಂತಹ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಸ್ಥಾನದ

Read more

ಪರಪ್ಪನ ಅಗ್ರಹಾರ ಜೈಲಲ್ಲಿ ಚಿನ್ನಮ್ಮ ಹೇಗಿದ್ದಾರೆ ಗೊತ್ತಾ..?

ಬೆಂಗಳೂರು. ಫೆ.15 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅಲಿಯಾಸ್ ಚಿನ್ನಮ್ಮ ಇಂದು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಸುಖದ ಸುಪ್ಪತ್ತಿಗೆಯಲ್ಲಿದ್ದ ಶಶಿಕಲಾ

Read more