ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಬಂಧನಕ್ಕೆ ಅನುಮತಿ

ಸಿಯೋಲ್, ಮಾ.27- ಭಾರೀ ಭ್ರಷ್ಟಾಚಾರ ಪ್ರಕರಣದಲ್ಲಿ ಪದಚ್ಯುತಿಗೊಂಡಿರುವ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಪಾಕ್ ಗ್ಯೂನ್ ಹೈ ಅವರ ಬಂಧನಕ್ಕಾಗಿ ತನಿಖಾಧಿಕಾರಿಗಳು ಅರೆಸ್ಟ್ ವಾರೆಂಟ್‍ಗಾಗಿ ಅನುಮತಿ ಕೋರಿದ್ದಾರೆ.

Read more

ಭಾರೀ ಭ್ರಷ್ಟಾಚಾರ : ದಕ್ಷಿಣ ಕೊರಿಯಾ ಅಧ್ಯಕ್ಷೆಯನ್ನು ವಜಾಗೊಳಿಸಿದ ಕೋರ್ಟ್

ಸಿಯೋಲ್, ಮಾ.10-ವ್ಯಾಪಕ ಭ್ರಷ್ಟಾಚಾರ ಹಗರಣಗಳಲ್ಲಿ ಸಂಸತ್ತಿನಿಂದ ವಾಗ್ದಂಡನೆಗೆ ಗುರಿಯಾಗಿದ್ದ ದಕ್ಷಿಣ ಕೊರಿಯಾ ಪ್ರಥಮ ಮಹಿಳಾ ಅಧ್ಯಕ್ಷೆ ಪಾರ್ಕ್ ಗಿಯ್ಯೂನ್-ಹೈ ಅವರನ್ನು ದೇಶದ ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.  

Read more