ಪ್ಯಾಸೆಂಜರ್ ರೈಲು ಸಂಚಾರಕ್ಕೆ ಒತ್ತಾಯಿಸಿ ಪ್ರಯಾಣಿಕರ ಪ್ರತಿಭಟನೆ

ಗೌರಿಬಿದನೂರು,ಅ.26- ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್ ರೈಲುಗಾಡಿಯ ಸಂಚಾರವನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ರೈಲ್ವೆ ಪ್ರಯಾಣಿಕರು ಬೆಳ್ಳಂಬೆಳಿಗ್ಗೆ ಬಸವ ಎಕ್ಸ್‍ಪ್ರಸ್ ರೈಲುಗಾಡಿಯನ್ನು ತಡೆದು ಪ್ರತಿಭಟಿಸಿದರು. ಕಳೆದೊಂದು ತಿಂಗಳಿನಿಂದ ಹಿಂದೂಪುರದ ನಿಲ್ದಾಣದಲ್ಲಿ ಲೈನ್

Read more