ಪೇಟಿಎಂ ಬಳಕೆದಾರರಿಗೆ ಗುಡ್ ನ್ಯೂಸ್

ಬೆಂಗಳೂರು,ಅ.23- ನವರಾತ್ರಿ ಪ್ರಯುಕ್ತ ಪೇಟಿಎಂ ಮಾಲ್ ಗ್ರಾಹಕರಿಗೆ ಬಾರೀ ರಿಯಾಯಿತಿ ಆಫರ್ ಒದಗಿಸಿದೆ. ಸ್ಯಾಮ್‍ಸಂಗ್, ವಿವೋ, ಒಪ್ರೋ ಸ್ಮಾರ್ಟ್‍ಫೋನ್ ಮೇಲೆ ಶೇಕಡ 60 ರಷ್ಟು ರಿಯಾಯಿತಿ ಘೋಷಿಸಿದೆ.

Read more