ನಿಡಗುಂದಿ ಕೊಪ್ಪದ ಕೆರೆ ಮಲಿನ : ಸೊಳ್ಳೆ ಕಾಟಕ್ಕೆ ಜನತೆ ಭಯ

ನರೇಗಲ್ಲ,ಫೆ.22- ನಿಡಗುಂದಿ ಕೊಪ್ಪ ಗ್ರಾಮದ ನಿಡಗುಂದಿ ರಸ್ತೆಯಲ್ಲಿರುವ ಕೆರೆ ಸಂಪೂರ್ಣ ಮಲಿನಗೊಂಡಿದೆ. ಗ್ರಾಮದ ಗಟಾರದ ನೀರು ಇದರ ಒಡಲನ್ನು ಸೇರುತ್ತಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದ್ದು ರಾತ್ರಿಯ ಸಮಯದಲ್ಲಿ

Read more