ಹಣ ಪಡೆಯಲು ಇಂದೂ ಕೂಡ ಮುಂದುವರೆದ ಜನರ ಪರದಾಟ

ಬೆಂಗಳೂರು, ನ.15- ನೋಟು ನಿಷೇಧದ ಹಿನ್ನೆಲೆಯಲ್ಲಿ ಹೊಸ ನೋಟುಗಳನ್ನು ಪಡೆಯಲು ಬ್ಯಾಂಕ್, ಎಟಿಎಂಗಳ ಮುಂದೆ ಇಂದೂ ಕೂಡ ಮುಂಜಾನೆಯಿಂದಲೇ ಜನ ಸಾಲುಗಟ್ಟಿ ನಿಂತಿದ್ದರು.  ತಮ್ಮ ಕೆಲಸ-ಕಾರ್ಯಗಳನ್ನು ಬದಿಗೊತ್ತಿ

Read more