ವ್ಯಕ್ತಿ ಬಂಧನ : 105 ಗ್ರಾಂ ಆಭರಣ ವಶ

ಬೆಂಗಳೂರು, ಮಾ.1-ಸ್ಕೂಟರ್‍ನಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 5.30 ಲಕ್ಷ ರೂ. ಬೆಲೆಬಾಳುವ 105.7 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ರಾಜರಾಜೇಶ್ವರಿನಗರ ಠಾಣೆಪೊಲೀಸರು ವಶಪಡಿಸಿಕೊಂಡಿದ್ದಾರೆ. ಶ್ರೀನಿವಾಸ್ ಬಂಧಿತ

Read more