ಜೆಎನ್‍ಯು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ನಿಗೂಢ ಸಾವು, ಡೆತ್‍ನೋಟ್ ಪತ್ತೆಯಾಗಿಲ್ಲ

ನವದೆಹಲಿ,ಅ.26- ರಾಷ್ಟ್ರ ರಾಜಧಾನಿಯಲ್ಲಿರುವ ಪ್ರತಿಷ್ಠಿತ ಜವಹಾರ್ ಲಾಲ್ ನೆಹರು(ಜೆಎನ್‍ಯು) ವಿಶ್ವವಿದ್ಯಾಲಯವು ದಿನಕ್ಕೊಂದು ಗೊಂದಲದ ಗೂಡಾಗಿ ಪರಿಣಮಿಸಿದೆ. ಅ.15ರಂದು ಹಾಸ್ಟೆಲ್‍ನಲ್ಲಿ ಉಂಟಾದ ಗಲಾಟೆಯಿಂದಾಗಿ ವಿದ್ಯಾರ್ಥಿ ನಜೀಂ ಅಹಮದ್ ನಾಪತ್ತೆಯಾಗಿದ್ದರಿಂದ

Read more