ಫೋಟೊ ಸೆಷನ್‍ನಲ್ಲಿ ಬಿಬಿಎಂಪಿ ಸದಸ್ಯರು ತಲ್ಲೀನ

ಬೆಂಗಳೂರು,ಸೆ.9- ನಿನ್ನೆ ರಾತ್ರಿ ದಿಢೀರ್ ಸುರಿದ ಮಳೆಗೆ ಅರ್ಧ ಬೆಂಗಳೂರು ಮುಳುಗಿದೆ. ಜನ ತತ್ತರಿಸಿ ಹೋಗಿದ್ದಾರೆ. ಸಾರ್ವಜನಿಕರ ಸಮಸ್ಯೆ ಆಲಿಸಬೇಕಾದ ಬಿಬಿಎಂಪಿ ಸದಸ್ಯರು ಫೋಟೊ ಸೆಷನ್‍ನಲ್ಲಿ ನಿರತರಾಗಿದ್ದಾರೆ. 

Read more