ಬೆಂಗಳೂರಲ್ಲಿ 2 ಪಿಂಕ್ ಪೊಲೀಸ್ ಔಟ್‍ಪೋಸ್ಟ್ ಆರಂಭ

ಬೆಂಗಳೂರು, ಮಾ.9-ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಉದ್ಯಾನನಗರಿಯಲ್ಲಿ ವನಿತೆಯರ ರಕ್ಷಣೆಗಾಗಿ ಎರಡು ಪಿಂಕ್ ಪೊಲೀಸ್ ಔಟ್‍ಪೋಸ್ಟ್‍ಗಳನ್ನು ಆರಂಭಿಸಲಾಗಿದೆ.  ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎನ್‍ಎಂಕೆಆರ್‍ವಿ ಮಹಿಳೆಯರ ಕಾಲೇಜು

Read more