ಈವಾರ ತೆರೆಗೆ ಬರುತ್ತಿದೆ ವಿಜಯ ರಾಘವೇಂದ್ರ ಅಭಿನಯದ ‘ಜಾನಿ’

ಚಿತ್ರರಂಗದಲ್ಲಿ ತನ್ನ ಕ್ಯಾಮೆರಾ ಕೈಚಳಕದ ಮೂಲಕ ಅದ್ಧೂರಿ ದೃಶ್ಯಗಳನ್ನು ಸೆರೆ ಹಿಡಿದಂತಹ ರಾಜ್ಯಪ್ರಶಸ್ತಿ ವಿಜೇತ, ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್.ದಾಸ್ ನಿರ್ದೇಶನದ ಮೊದಲ ಚಿತ್ರ ಜಾನಿ ತೆರೆ ಮೇಲೆ

Read more