ಪ್ರವಾಹದಿಂದ ತತ್ತರಿಸಿದ ಕೇರಳದಲ್ಲೀಗ ಓಣಂ, ಗಣ್ಯರ ಶುಭಾಷಯ, ಶೀಘ್ರ ಚೇತರಿಕೆಗೆ ಹಾರೈಕೆ

ತಿರುವನಂತಪುರಂ (ಪಿಟಿಐ), ಆ.25-ಶತಮಾನದಲ್ಲೇ ಕಂಡು ಕೇಳರಿಯದ ವಿನಾಶಕಾರಿ ಜಲಪ್ರಳಯದಿಂದ ತತ್ತರಿಸಿ ಈಗಷ್ಟೇ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಕೇರಳದಲ್ಲೀಗ ಓಣಂ ಹಬ್ಬದ ಖುಷಿ. ಆದರೆ ತಮ್ಮವರನ್ನು ಹಾಗೂ ಆಸ್ತಿಪಾಸ್ತಿಗಳನ್ನು ಕಳೆದುಕೊಂಡವರಿಗೆ

Read more