ಖ್ಯಾತ ನಿರ್ದೇಶಕ ದಾಸ್‍ ಗುಪ್ತಾ ನಿಧನ

ಕೋಲ್ಕತ್ತಾ,ಜೂ.10-ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಚಲನಚಿತ್ರ ನಿರ್ದೇಶಕ ಬುದ್ದದೇಬ್ ದಾಸ್‍ಗುಪ್ತಾ ನಿಧನರಾಗಿದ್ದಾರೆ.ವಯೋಸಹಜ ಅನಾರೋಗ್ಯದಿಂದ ನರಳುತ್ತಿದ್ದ 77 ವರ್ಷದ ದಾಸ್‍ಗುಪ್ತಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು

Read more