ಮುಸ್ಲಿಂ ಬಾಂಧವರಿಗೆ ಮೋದಿ ಈದ್ ಮುಬಾರಕ್

ನವದೆಹಲಿ, ಜೂ.16-ಈದ್-ಉಲ್-ಫಿತರ್ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಮುಸ್ಲಿಂ ಬಾಂಧವರಿಗೆ ಶುಭಾ ಕೋರಿದ್ದಾರೆ. ರಂಜಾನ್ ಹಬ್ಬವು ದೇಶದಲ್ಲಿ ಸೌಹಾರ್ದತೆಯ ಬೆಸುಗೆ ಬೆಸೆಯಲಿ ಎಂದು ಅವರು ಹಾರೈಸಿದ್ದಾರೆ.

Read more