ಮತ್ತಷ್ಟು ಬಿಗಡಾಯಿಸಿದ ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ, ಏಮ್ಸ್ ಗೆ ಮೋದಿ ಭೇಟಿ

ನವದೆಹಲಿ, ಆ. 15 : ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯವನ್ನು ಇಂದು ಪ್ರಧಾನಿ ಮೋದಿ ಏಮ್ಸ್ ಭೇಟಿ ನೀಡಿ ವಿಚಾರಿಸಿದ್ದಾರೆ.

Read more