ಜಯಾ ನಿವಾಸದ ಮುಂದೆ ಹೈಡ್ರಾಮಾ, ಪೋಯೆಸ್ ಗಾರ್ಡನ್ ಪ್ರವೇಶಿಸಲು ದೀಪಾಗೆ ಅಡ್ಡಿ

ಚೆನ್ನೈ, ಜೂ.11-ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ನಿವಾಸ ಪೋಯೆಸ್ ಗಾರ್ಡನ್ ಇಂದು ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಜಯಾರಿಗೆ ಸೇರಿದ ಬಹುಕೋಟಿ ರೂ.ಗಳ ಆಸ್ತಿ-ಪಾಸ್ತಿ ಹಂಚಿಕೆಯು ದೊಡ್ಡ ವಿವಾದದ ಸ್ವರೂಪ

Read more